ಇಂದು ಮತ್ತು ನಾಳೆ ಬ್ಯಾಂಕ್ ನೌಕರರ ಮುಷ್ಕರ.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು  ಇಂದು (ಮೇ.30, ಮೇ.31) ಮತ್ತು ನಾಳೆ  2 ದಿನಗಳ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ತೊಡಗಿದ್ದಾರೆ.

ನಗದು ತೆಗೆಯಲು ಹಾಗೂ ಠೇವಣಿ ಇಡೋದು ಸೇರಿದಂತೆ ದಿನದ ಹಲವಾರು ಹಣಕಾಸು ವಹಿವಾಟಿಗೆ ತೊಡಕು ಉಂಟಾಗಿ ದೇಶದಲ್ಲೆಡೆ ಜನರು ಪರದಾಡುವಂತಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.