ನೀರಿನಲ್ಲಿ ಮುಳುಗಿ ಯುವಕನ ಸಾವು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಾಲುಜಾರಿ ನದಿಗೆ ಬಿದ್ದ ಪರಿಣಾಮ ಯುವಕ ಸಾವನ್ನಪ್ಪಿದ ಘಟನೆ ಮೇ.27 ರಂದು ಧರ್ಮಸ್ಥಳದ ಕೋರ್ದೊಟ್ಟು ಬಳಿ ನಡೆದಿದೆ.ಕಟ್ಟದಬೈಲು ನಿವಾಸಿ  ಲಕ್ಷ್ಮಣ ಗುಡಿಗಾರ್ ರವರ ಪುತ್ರ ಹಾಗೂ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಸಿಬ್ಬಂದಿಯಾಗಿರುವ ಡಿ.ಪ್ರಸನ್ನ ಗುಡಿಗಾರ್ ( 22.ವ) ರವರು ತಮ್ಮ ಮನೆಯವರು ಹಾಗೂ ಗೆಳಯರೊಂದಿಗೆ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ, ನೀರಿಗೆ ಇಳಿದಿದ್ದ ಮಕ್ಕಳನ್ನು ನೀರಿನಿಂದ ಮೇಲಕ್ಕೆ ಕಳುಹಿಸಿದ್ದು, ಬಳಿಕ ನೀರಿನಿಂದ ಮೇಲೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.