ಸ್ಮಿತೇಶ್.ಎಸ್.ಬಾರ್ಯ ರವರಿಗೆ ಯುವ ಸಾಹಿತ್ಯ ಪ್ರಶಸ್ತಿ.

ಸ್ಮಿತೇಶ್.ಎಸ್.ಬಾರ್ಯ

ಬಾರ್ಯ: ಯುವವಾಹಿನಿ ಕೇಂದ್ರ ಸಮಿತಿಯಿಂದ ನೀಡಲಾಗುವ ಪ್ರಭಾಕರ್ ನೀರುಮಾರ್ಗ ಯುವ ಸಾಹಿತ್ಯ ಪ್ರಶಸ್ತಿಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ನಿರ್ದೇಶಕ ಸ್ಮಿತೇಶ್.ಎಸ್.ಬಾರ್ಯ ರವರಿಗೆ ನೀಡಲಾಗುತ್ತಿದೆ.
ಜೂ.3 ರಂದು ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಮಂಗಳೂರು ಮಹಿಳಾ ಘಟಕದ ಆತಿಥ್ಯದೊಂದಿಗೆ ನಡೆಯಲಿರುವ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ  ಪ್ರಶಸ್ತಿ ನೀಡಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.