ಇಂದು ಜೊರ್ಡನ್ ರಿವರ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ.

ಬೆಳ್ತಂಗಡಿ : ಬೆಳ್ತಂಗಡಿ ಸಿವಿಸಿ ಹಾಲ್ ಮತ್ತು ಪ್ರೆಂಡ್ಸ್ ಕೇಟರರ್‍ಸ್ ಸಂಸ್ಥೆಯ ಮಾಲಕರಾದ ಜೇಮ್ಸ್ ಡಿಸೋಜ ರವರ ಮಾಲಕತ್ವದ ಬೆಳ್ತಂಗಡಿ ಹಳೇ ಕೋಟೆಯ ಹಿತ್ತಿಲ ಮನೆಯಲ್ಲಿ ನೂತನವಾಗಿ ನಿರ್ಮಿಸಿದ ಜೊರ್ಡನ್ ರಿವರ್ ಫ್ಯಾಮಿಲಿ ರೆಸ್ಟೋರೆಂಟ್ ಇಂದು( ಮೇ.24) ರಂದು ಶುಭಾರಂಭಗೊಂಡಿತು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ.ಫಾ| ಬೊನವೆಂಚರ್ ನಜ್ರೆತ್ ಸಹಾಯಕ ಧರ್ಮಗುರು ವಂ.ಫಾ| ಮೆಲ್ವಿನ್ ಡಿ.ಸೋಜ, ಪ್ರಿನ್ಸಿಪಾಲ್ ವಂ.ಫಾ| ಅನಿಲ್ ಪ್ರಕಾಶ್ ಡಿ.ಸಿಲ್ವಾರವರು ಉದ್ಘಾಟಿಸಿ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.