ಇಂದಬೆಟ್ಟು‌: ರಂಝಾನ್ ಕಿಟ್ ವಿತರಣೆ.

ಇಂದಬೆಟ್ಟು: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ SYS ಇಂದಬೆಟ್ಟು ಘಟಕ ಹಾಗೂ SSF ಇಂದಬೆಟ್ಟು ಶಾಖೆ ಇದರ ವತಿಯಿಂದ ರಮಳಾನ್ ಕಿಟ್ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಸಿದ್ದೀಕ್ ಮುಸ್ಲಿಯಾರ್ ಇಂದಬೆಟ್ಟು   ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಹ್ಯಿದ್ದೀನ್ ಜುಮಾ ಮಸೀದಿ ಅಧ್ಯಕ್ಷ  ಅಬೂಸ್ವಾಲಿಹ್ ಝೈನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮರ್ಕಝ್ ಸಆದ ಶಿವಮೊಗ್ಗ ಮ್ಯಾನೇಜರ್ ಅಬ್ದುಲ್ ಲತೀಫ್ ಸಅದಿ, ಹನೀಫಿ ಉಸ್ತಾದ್,  SYS ಅಧ್ಯಕ್ಷ ಯೂಸುಫ್ ಕಲ್ಲಾಜೆ,  ಬಿ.ಪಿ. ಹಸೈನಾರ್,  ಇಬ್ರಾಹಿಂ ಡ್ರೈವರ್, ಮುತ್ತಲಿಬ್, ಉಮರ್ ಕುಂಞಿ, ಹುಸೈನಾರ್, SYS ಕಾರ್ಯದರ್ಶಿ ಅಬ್ದುಲ್ ಹಮೀದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.