HomePage_Banner_
HomePage_Banner_
HomePage_Banner_

ಮುಂಡಾಜೆ: ಯುವಕ ಆತ್ಮಹತ್ಯೆ.

ಮುಂಡಾಜೆ: ಇಲ್ಲಿಯ ಅರೆಕಲ್ ನಿವಾಸಿ ರಾಜೇಶ್ (24.ವ) ಎಂಬವರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.17 ರಂದು ನಡೆದಿದೆ. ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದಿದ್ದ ರಾಜೇಶ್ ರವರು ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.