ಚಾರ್ಮಾಡಿ ಘಾಟಿ ತಿರುವಿನಲ್ಲಿ ಸಿಲುಕಿಕೊಂಡ ಖಾಸಗಿ ಬಸ್.

Advt_NewsUnder_1
Advt_NewsUnder_1

ಚಾರ್ಮಾಡಿ: ಮೇ. 19 ರಂದು ಬೆಳಗ್ಗಿನ ಜಾವ ಚಾರ್ಮಾಡಿ ಕಣಿವೆ ರಸ್ತೆಯ ಎರಡನೇ ತಿರುವಿನಲ್ಲಿ ಖಾಸಗಿ ಬಸ್ಸೊಂದು ತಿರುವಿನಲ್ಲಿ ರಸ್ತೆಯಂಚಿಗೆ ಸಿಕ್ಕಿಕೊಂಡ ಪರಿಣಾಮ ತಾಸುಗಟ್ಟಲೆ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಲೈಲೇಂಡ್ ಚೇಸ್ ಹೊಂದಿದ ಉದ್ದದ ಬಸ್ಸು ಇದಾಗಿದ್ದುದರಿಂದ ತಿರುವಿನಲ್ಲಿ ಬಸ್ಸಿನ ಹಿಂಭಾಗ ಡಾಂಬರು ರಸ್ತೆಗೆ ತಾಗಿ ಬಸ್ಸನ್ನು ಮುಂದಕ್ಕೂ ಹಿಂದಕ್ಕೂ ತೆಗೆಯಲಾಗದೆ ಕೆಲ ತಾಸುಗಳ ಕಾಲ ಪರದಾಡುವಂತಾಯಿತು. ಲಘು ವಾಹನಗಳು ಇದರಿಂದ ಸಮಸ್ಯೆ ಎದುರಿಸುವಂತಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.