HomePage_Banner_
HomePage_Banner_

ಉಜಿರೆ ಶ್ರೀ.ಧ.ಮಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ  ರಿಸೆಂಟ್ ಟ್ರೆಂಡ್ಸ್ ಇನ್ ಟೆಕ್ನಾಲಜಿ (ICRTT 2K18) ಅಂತರಾಷ್ಟ್ರೀಯ ಸಂಶೋಧನಾ ಸಮ್ಮೇಳನವು  ಮೇ.18 ರಂದು ಜರುಗಿತು. ಸಮ್ಮೇಳನದ ಉದ್ಘಾಟಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ| ಡಿ ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದರು.
ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ| ಚಿದಾನಂದ ಗೌಡ ರವರು ಅಂತರಾಷ್ಟ್ರೀಯ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಸಮ್ಮೇಳನದ ಮುಖ್ಯ ಟಿಪ್ಪಣಿಯನ್ನು ಪ್ರೊ| ಮಹಾದೇವ ಪ್ರಸನ್ನ, ಐ.ಟಿ.ಐ ಧಾರವಾಡ ಇವರು ನಡೆಸಿಕೊಟ್ಟರು.
ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ| ಬಿ. ಯಶೋವರ್ಮ ಹಾಗೂ ಎಸ್.ಡಿ.ಎಮ್ ಐ.ಟಿ.ಐ ಪ್ರಾಂಶುಪಾಲ ಡಾ| ಕೆ. ಸುರೇಶ್,  ಪ್ರೊ| ಮನೋಜ್ ಟಿ ಗಡಿಯಾರ್, ಡಾ| ಧರ್ಮಣ ಎಲ್, ಸತ್ಯನಾರಾಯಣ ಭಟ್ ಮೊದಲಾದವರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.