ಬದ್ಯಾರು: ಬಸ್- ನ್ಯಾನೋ ಕಾರು ನಡುವೆ ಅಪಘಾತ.

ಬೆಳ್ತಂಗಡಿ:  ಬೆಳ್ತಂಗಡಿ-ಕಾರ್ಕಾಳ ರಾಷ್ಟ್ರೀಯ ಹೆದ್ದಾರಿಯ ಬದ್ಯಾರು  ಬಳಿ  ಮೇ.14 ರಂದು ರಾತ್ರಿ  ಬಸ್ ಮತ್ತು ನ್ಯಾನೋ ಕಾರು ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮಹಿಳೆ ಹಾಗೂ 2 ಮಕ್ಕಳು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.