HomePage_Banner_
HomePage_Banner_
HomePage_Banner_

ನಿವೃತ್ತ ಶಿಕ್ಷಕಿ ಲಿಲ್ಲಿ ಮಾಡ್ತಾ ಅಪಘಾತದಿಂದ ಮೃತ್ಯು

Advt_NewsUnder_1

ಮಡಂತ್ಯಾರು ‘ಡಿವೈನ್ ಟ್ರಿನಿಟಿ’ ನಿವಾಸಿ ನಿವೃತ್ತ ಶಿಕ್ಷಕಿ ಲಿಲ್ಲಿ ಮಾಡ್ತಾ ರವರು ಮೇ.11 ರಂದು ನಡೆದ ಬೈಕ್ ಅಪಘಾತದಲ್ಲಿ ಮೃತ್ಯುವಶವಾಗಿದ್ದಾರೆ.
ಲಿಲ್ಲಿ ಮಾಡ್ತಾರವರು ಅವಿವಾಹಿತರಾಗಿದ್ದು, ಪಡಂಗಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವರ್ಷಗಳವರೆಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.