ತಾಲೂಕಿನೆಲ್ಲಡೆ ಚುರುಕುಗೊಂಡ ಮತದಾನ.

Advt_NewsUnder_1
Advt_NewsUnder_1
Advt_NewsUnder_1
ಮಚ್ಚಿನ ಗ್ರಾಮದ ಬಳ್ಳಮಂಜ ಶಾಲೆಯಲ್ಲಿ ಸಾಲಿನಲ್ಲಿ ನಿಂತು ಮತಚಲಾವಣೆ

 

ಕುವೆಟ್ಟು ಸಬರಬೈಲು ಶಾಲೆಯಲ್ಲಿ ಮತದಾರರ ಸಾಲು

 

ಮುಂಡಾಜೆ 74 ಮತಗಟ್ಟೆ ಯಲ್ಲಿ ಸರತಿ ಸಾಲಿನಲ್ಲಿ ನಿಂತ ಮತದಾರರು

 

ನಾಲ್ಕೂರು ಗ್ರಾಮದ ನಿಟ್ಟಡ್ಕ ಶಾಲೆಯಲ್ಲಿ ಮತದಾರರಿಂದ ಮತಚಲಾವಣೆ.

 

ಪೆರೊಡಿತ್ತಾಯ ಕಟ್ಟೆ ಶಾಲೆಯಲ್ಲಿ ಮತದಾರರ ಬಿರುಸಿನ ಮತಚಲಾವಣೆ.

 

ಪಿಲಿಚಂಡಿಕಲ್ಲು ಶಾಲೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು

 ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮೇ.12 ರಂದು ಬೆಳಿಗ್ಗೆ 7.00 ರಿಂದ ಮತದಾನ ಆರಂಭಗೊಂಡಿದ್ದು, ತಾಲೂಕಿನ 243 ಮತಗಟ್ಟೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ತಾಲೂಕಿನ ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಪೊಲೀಸ್ ವಿಶೇಷ ದಳದವರ ಭದ್ರತೆಯಲ್ಲಿ ಮತದಾನ ನಡೆಯುತ್ತಿದೆ. ಮದ್ಯಾಹ್ನ 12.00 ಗಂಟೆಯ ವೇಳೆಗಾಗಲೇ ಶೇ.45 ಕ್ಕಿಂತ ಹೆಚ್ಚಿನ ಮತದಾನವಾಗಿದ್ದು, ಸಂಜೆಯ ವೇಳೆ ಶೇ.85 ಕ್ಕಿಂತಲೂ ಮೀರಿ ಮತದಾನವಾಗುವ ಸಾಧ್ಯತೆ ಇದೆ. ಪ್ರತೀ ಮತಗಟ್ಟೆಯಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.