ಬೆಳ್ತಂಗಡಿ ಕ್ಷೇತ್ರ: ಇಳಿವಯಸ್ಸಿನಲ್ಲೂ ಮತದಾನಗೈದ ಹಿರಿ ಜೀವಗಳು.

 

ಮಾಜಿ ಜಿ.ಪಂ ಸದಸ್ಯೆ ವಯೋವೃದ್ದೆ ಗುಲಾಬಿ ಹೆಗ್ಗಡ್ತಿ ಅವರು ಇಂದು ಮತಚಲಾಯಿಸಿದರು

 

106 ವರ್ಷದ ವೃಧ್ಧೆ ಯೊಬ್ಬರು ಬಳಂಜ ಮತಗಟ್ಟೆಯಲ್ಲಿ ಮತ ಚಲಾಯಿಸಿದರು

 

ಕಾನರ್ಪ ಮತಗಟ್ಟೆಯಲ್ಲಿ 90 ವರ್ಷ ವಯಸ್ಸಿನ ಚಂದ್ರಮ್ಮ ಸಂಜೀವ ನಾಯಕ್ ಜೋಡು ನೇರಳೆ ಯವರು ಮತ ಚಲಾಯಿಸಿ ಗಮನ ಸೆಳೆದರು.

 

ಕುವೆಟ್ಟು ಸಬರಬೈಲು ಶಾಲೆಯಲ್ಲಿ ಮದ್ದಡ್ಕದ ಯಂ ಎಚ್ ಹಸನಬ್ಬ (78) ಮಕ್ಕಳ ಸಹಾಯದಿ0ದ ಬಂದು ಮತಚಲಾಯಿದರು

 

90 ವರ್ಷ ವಯಸ್ಸಿನ ನಾರಾಯಣ ಕುದ್ರೆಂತಾಯ ರವರು ಧರ್ಮಸ್ಥಳ ಶಾಲೆಯಲ್ಲಿ ಮತದಾನ ಮಾಡಿದರು.

 

ಓಡಿಲ್ನಾಳ ಶಾಲೆಯಲ್ಲಿ ವ್ರಧ್ಧೆ ಮಹಿಳೆಯೊಬ್ಬರು ತಮ್ಮ ಮಕ್ಕಳ ಸಹಾಯದಿಂದ ಮತ ಚಲಾಯಿಸಿದರು

 

ಓಡಿಲ್ನಾಳ ಶಾಲೆಯಲ್ಲಿ ಅ0ಗವಿಕಲ ಯಶೋಧ ಪ್ರಭು (65) ಮತಚಲಾವಣೆ
ಬೆಳ್ತಂಗಡಿ ಮಾದರಿ ಶಾಲೆಯಲ್ಲಿ ವೃಧ್ಧರೊಬ್ಬರು ಮನೆಯವರ ಸಹಾಯದಿಂದ ಮತ ಚಲಾಯಿಸಿದರು.
ಅಂತರ ಅಪ್ಪಿ ಪೂಜಾರ್ತಿ ಯವರು ಮನೆಯವರ ಸಹಾಯದಿಂದ ಕಕ್ಕಿಂಜೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬೆಳ್ತಂಗಡಿ ತಾಲೂಕಿನೆಲ್ಲಡೆ ವೃದ್ದ ಮತದಾರರು ತಮ್ಮ ಮತಚಲಾಯಿಸಿ  ” ಮತದಾನಕ್ಕೆ ವಯಸ್ಸಿನ ಅಡ್ಡಿಯಿಲ್ಲ” ಎಂದು ಸಾಬಿತುಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.