ಮತದಾರರನ್ನು ಆಕರ್ಷಿಸುತ್ತಿರುವ ನೆರಿಯ 84ನೇ ಸಂಖ್ಯೆಯ ಮತಗಟ್ಟೆ.

ನೆರಿಯ: ಮೇ.12 ರಂದು ನಡೆಯಲಿರುವ ಮತದಾನ ಹಬ್ಬದ ಅಂಗವಾಗಿ ತಾಲೂಕಿನ 84 ನೇ ಸಂಖ್ಯೆಯ ಮತಗಟ್ಟೆಯಾಗಿರುವ ನೆರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಶೈಲಿಯಲ್ಲಿ ನಿರ್ಮಾಣವಾಗಿರುವ ಮತಗಟ್ಟೆಯ ಪ್ರವೇಶದ್ವಾರವು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.