HomePage_Banner_
HomePage_Banner_
HomePage_Banner_

ಬೆಳ್ತಂಗಡಿ: ಡೇ ಟು ಡೇ ಡಿಜಿಟಲ್ ಮೊಬೈಲ್ ಶೋ ರೂಮ್ ಶುಭಾರಂಭ.

ಬೆಳ್ತಂಗಡಿ: ಬೆಳ್ತಂಗಡಿ ಬಸ್ಸು ತಂಗುದಾಣದ ಮುಂಬಾಗದಲ್ಲಿರುವ ಕಾತ್ಯಾಯಿನಿ ಸ್ಟೋರ್ ಬಳಿ ‘ಡೇ ಟು ಡೇ ಡಿಜಿಟಲ್ ಮೊಬೈಲ್ ಶೋ ರೂಮ್, ಉದ್ಘಾಟನಾ ಕಾರ್ಯಕ್ರಮವು  ಮೇ.10 ರಂದು ಜರುಗಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯು.ವಿಜಯ ರಾಘವ ಪಡ್ವೆಟ್ನಾಯ ರವರು ಶೋ ರೂಮ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಜಿರೆ ಸಂಧ್ಯಾ ಟ್ರೆಡರ್ಸ್ ನ ರಾಜೇಶ್ ಪೈ, ಬೆಳ್ತಂಗಡಿ ಆಕ್ಸಿಸ್ ಬ್ಯಾಂಕ್ ನ ಬ್ರಾಂಚ್ ಮ್ಯಾನೇಜರ್ ಅಜಿತ್ ಕುಮಾರ್, ಕಾತ್ಯಾಯಿನಿ ಸ್ಟೋರ್ ನ  ಕೆ. ವೆಂಕಟೇಶ ಶೆಣೈ, ಕೆ. ಸುನಿಲ್ ಶೆಣೈ, ಎಂ.ಪ್ರಭಾಕರ ಪ್ರಭು, ವಿನಯ್ ಪೈ, ಶ್ರೀಕಾಂತ್ ಭಟ್, ವರುಣ್ ಪ್ರಭು , ಪ್ರಸನ್ನ ಕಾಮತ್, ಕಿರಣ್ , ಚೇತನ್  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.