ಉರುವಾಲು ಶ್ರೀ ಭಾರತಿ ಆಂಗ್ಲಮಾಧ್ಯಮ ಪ್ರೌಢಶಾಲೆ -ಶೇ.100 ಫಲಿತಾಂಶ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಹೊಸ ನಗರ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಆಡಳಿತೆಯ ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2018 ಮಾರ್ಚ್ -ಎಪ್ರಿಲ್ ತಿಂಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮೊದಲ ತಂಡದಲ್ಲಿ ಎಲ್ಲ 16 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100  ಫಲಿತಾಂಶ ಪಡೆದಿದೆ. 9 ವಿಶಿಷ್ಠ ಶ್ರೇಣಿ, 5 ಪ್ರಥಮ ಶ್ರೇಣಿ ಹಾಗೂ ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರು. ಜ್ಯೋತಿಕಾಲಕ್ಷ್ಮೀ 592 ಅಂಕ, ಆಶಿಕಾ 565 ಅಂಕ ಮತ್ತು ರಮ್ಯಾ ಗಂಗಾ 560 ಅಂಕ ಪಡೆದ ಮೊದಲ ಸ್ಥಾನಿಗರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.