ನ.ಪಂ : ಕಾಂಗ್ರೆಸ್ ಚುನಾವಣಾ ಪ್ರಚಾರ.

ಬೆಳ್ತಂಗಡಿ: ನಗರ ನಗರಪಂಚಾಯತ್ ನ ವಾರ್ಡ್ ನಂಬರ್- 8 , ಬೂತ್ -108 ರಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಯಿತು. ಈ ಸಂದರ್ಭ ನಗರ ಪಂಚಾಯತ್ ಉಪಾಧ್ಯಕ್ಷ ಜಗದೀಶ್, ನಗರ ಪಂಚಾಯತ್ ಸದಸ್ಯೆ ಕವಿತಾ, ಎ.ಜೆ ಅನಿಲ್ ಮಟ್ಲ, ದಿನೇಶ್, ಸಂಜೀವ, ರಾಕೇಶ್, ಜಾನಕಿ, ಜಯ, ಪೂರ್ಣಿಮ, ಲಲಿತಾ, ರುಕ್ಮಿಣಿ, ಗುಣವತಿ, ನಾಗಮ್ಮ, ವಾರಿಜಾ, ಸುಂದರ, ಪ್ರಶಾಂತ, ಚರಣದ ಅರುಣ್, ಅಬ್ದುಲ್ ಪಾಶ, ಅಬ್ದುಲ್ ಸತ್ತಾರ್,ಲಿಂಗಪ್ಪ, ಶರೀಫ್, ಸದಾನಂದ, ಶಬಾನ ಶರೀಫ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.