ಲತೀಶ್ ಕುಮಾರ್- ಹರಿಣಾಕ್ಷಿ

ಕುವೆಟ್ಟು ಗ್ರಾಮದ ಪಾದೆ ಮನೆ ಲೋಕಯ್ಯ ಸಾಲಿಯಾನ್ ರವರ ಪುತ್ರ ಲತೀಶ್ ಕುಮಾರ್ ರವರ ವಿವಾಹವು ಮಾಲಾಡಿ ಗ್ರಾಮದ ಮೇಗಿನ ಮಾಲಾಡಿ ಮನೆ   ದಿ|ವಾಸು ಪೂಜಾರಿಯವರ ಪುತ್ರಿ ಹರಿಣಾಕ್ಷಿ ರವರೊಂದಿಗೆ ಎ .9 ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.