ಕಾಂಗ್ರೆಸ್ ಪಕ್ಷದ ಚುನಾವಣಾ ಧ್ವನಿ ಸುರುಳಿ ಬಿಡುಗಡೆ.

ಉಜಿರೆ: ಮೇ.4 ರಂದು ಉಜಿರೆಯಲ್ಲಿ  ಬೆಳ್ತಂಗಡಿ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಕೆ. ವಸಂತ ಬಂಗೇರರವರು  ಕಾಂಗ್ರೆಸ್ ಪಕ್ಷದ ಚುನಾವಣಾ ಧ್ವನಿ ಸುರುಳಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅದ್ಯಕ್ಷ  ಶ್ರೀನಿವಾಸ ಕಿಣಿ  ಹಾಗೂ ಪ್ರಚಾರ ಸಮಿತಿ ಅದ್ಯಕ್ಷ ಸುಂದರ ಗೌಡ  ಜೊತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.