HomePage_Banner_
HomePage_Banner_

ಬೆಂಗಳೂರು : ಚುನಾವಣಾ ಆಪ್ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮತದಾರರಿಗೆ ಅಗತ್ಯವಾಗಿರುವ ಎಲ್ಲಾ ಮಾಹಿತಿ ಒಳಗೊಂಡ ಚುನಾವಣಾ ಆಂಡ್ರಾಯ್ಡ್ ಆಪ್ ಇದೀಗ ಬಿಡುಗಡೆಯಾಗಿದೆ. ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ನಿನ್ನೆ ಈ ಆಪ್ ಬಿಡುಗಡೆ ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಸ್ಪರ್ಧಿಸಿದ್ದಾರೆ? ನಿಮ್ಮ ವಾರ್ಡ್‌ನಲ್ಲಿ ಮತಗಟ್ಟೆ ಎಲ್ಲಿದೆ? ಯಾವ ಅಭ್ಯರ್ಥಿಗಳು ಯಾವ ಪಕ್ಷದಿಂದ ಸ್ಪರ್ಧೆ ನೀಡುತ್ತಿದ್ದಾರೆ? ಇದೇ ಮೊದಲಾದ ಅನೇಕ ಸಂದೇಹಗಳಿಗೆ ಈ ಆಪ್ ಮೂಲಕ ಉತ್ತರ ದೊರಕಲಿದೆ. ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹಾ ಜನಸ್ನೇಹಿ ಆಪ್ ಬಿಡುಗಡೆಗೊಳ್ಳುತ್ತಿದೆ. ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಗೂಗಲ್ ಪ್ಲೇಗೆ ತೆರಳಿ Chunavana KSRSAC KGIS ಸರ್ಚ್ ಮಾಡಬಹುದು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.