HomePage_Banner_
HomePage_Banner_
HomePage_Banner_

ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಮೇಷ ಜಾತ್ರಾ ಮಹೋತ್ಸವ.

ಮಚ್ಚಿನ : ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಮೇಷ ಜಾತ್ರೆಯು ಎ.24 ರಂದು ಪ್ರಾರಂಭಗೊಂಡಿತು.
ಎ.24 ರಂದು ಸೀಯಾಳ ಅಭಿಷೇಕ, ಧ್ವಜಾರೋಹಣ, ಉತ್ಸವ, ವಸಂತ ಪೂಜೆ ನಡೆದು 25 ರಂದು ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಎ.26 ಪಿಲಿಚಾಮುಂಡಿ ದೈವದ ನೇಮ ಉತ್ಸವ ನಡೆದು ಎ.27 ರಂದು ಕೊಪ್ಪರಿಗೆ ಏರಿಸುವುದು ಬಯ್ಯದ ಬಲಿ ಕಾರ್ಯಕ್ರಮ ನಡೆಯಿತು. ಎ.28 ಕೆರೆ ಆಯನ ನಡೆದು ಎ.29 ರಂದು ಮೂಡುಕಟ್ಟೆ ಸವಾರಿ ವಸಂತ ಸೇವೆ, ನೆರವೇರಿತು. ಎ.30 ಬ್ರಹ್ಮಕಲಶ ದಿನಾಚರಣೆ ಗಣಾಯಾಗ, ಏಕದಶಾರುದ್ರಾಭಿಷೇಕ, ಪವಮಾನ ಹೋಮ, ಆಶ್ಲೇಷಾ ಬಲಿ, ಶ್ರೀ ಅನಂತೇಶ್ವರ ಸ್ವಾಮಿಗೆ ವಿಶೇಷ ಕಲಶಾಭಿಷೇಕ, ಗಣಪತಿ ದೇವರಿಗೆ ಕಟಾಹ ಅಪೂಪ ನೈವೇದ್ಯ ಸಮರ್ಪಣೆ, ರಾತ್ರಿ ಚಂದ್ರಮಂಡಲೋತ್ಸವ ನೆರವೇರಿತು. ಮೇ.1 ದರ್ಶನ ಬಲಿ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಮಹಾರಥೋತ್ಸವ  ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.