ಎಸ್.ಡಿ.ಯಂ ಪಾಲಿಟೆಕ್ನಿಕ್: ಎನ್.ಎಸ್.ಎಸ್ ಸಮಾರೋಪ ಹಾಗೂ ಮತದಾನ ಜಾಗೃತಿ.

Advt_NewsUnder_1
Advt_NewsUnder_1
Advt_NewsUnder_1

 ಉಜಿರೆ: ಎಸ್.ಡಿ.ಯಂ ಪಾಲಿಟೆಕ್ನಿಕ್‌ನ ಎನ್.ಎಸ್.ಎಸ್ ಘಟಕದ 2017-18ನೇ ಸಾಲಿನ ಚಟುವಟಿಕೆಗಳ ಸಮಾರೋಪ ಸಮಾರಂಭವು ಇತ್ತೀಚೆಗೆ  ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಪ್ರಾಂಶುಪಾಲ ಕೆ.ಪಿ ಪ್ರಸಾದ್ ಮಾತನಾಡಿ ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಗೆಲುವು ನಿಶ್ಚಿತ ಎಂದರು. ಆ ಬಳಿಕ ಮತದಾನದ ಮಹತ್ವ ತಿಳಿಸಿ ಜಾಗೃತಿ ಮೂಡಿಸುವ ಸ್ವೀಪ್ ಕಮಿಟಿಯ ಕರಪತ್ರವನ್ನು ವಿತರಿಸಿ 18 ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಬೇಕು ಹಾಗೂ ಎನ್.ಎಸ್.ಎಸ್ ಸ್ವಯಂಸೇವಕರು ತಮ್ಮ ಪರಿಸರದ ಎಲ್ಲರಲ್ಲೂ ಈ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.