HomePage_Banner_
HomePage_Banner_

ಮಾಲಾಡಿ: ಚುನಾವಣಾ ಪ್ರಚಾರ ಕಛೇರಿ ಉದ್ಘಾಟನೆ

 ಮಾಲಾಡಿ: ಕಾಂಗ್ರೆಸ್ ಪಕ್ಷದ ಮಾಲಾಡಿ ಚುನಾವಣಾ ಪ್ರಚಾರ ಕಛೇರಿಯನ್ನು ಎ.26 ರಂದು ಕೆ.ಪಿ.ಸಿ.ಸಿ ಸದಸ್ಯ ಹಾಗೂ ರಾಜ್ಯ ಹಿಂದುಳಿದ ವರ್ಗ ಉಪಾಧ್ಯಕ್ಷ ಪಿತಾಂಬರ ಹೇರಾಜೆ ಯವರು ಉದ್ಘಾಟಿಸಿದರು.
ಮಾಲಾಡಿ ಗ್ರಾ.ಪಂ ಅಧ್ಯಕ್ಷ ಬೇಬಿ ಸುವರ್ಣ, ಮಾಲಾಡಿ ಗ್ರಾ.ಪಂ ಸದಸ್ಯ ಪದ್ಮನಾಭ ಸಾಲಿಯಾನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿನ್ಸೆಂಟ್ ಡಿಸೋಜಾ, ಮಡಂತ್ಯಾರು ಸೇವಾ ಸಹಕಾರಿ ಸಂಘದ ನಿರ್ದೇಶಕ ಮಹಾವೀರ ಬಳ್ಲಾಲ್, ರಫೀಕ್ ಅಹಮ್ಮದ್, ವಿನ್ಸೆಂಟ್ ಮೋರಾಸ್, ಕೃಷ್ಣಪ್ಪ ಪೂಜಾರಿ, ಮಹಮ್ಮದ್ ಅಲಿ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.