ರಿಝ್ವಾನಾ ಬೇಗಂರಿಗೆ (ಸಫೀನ) ಪಿ.ಎಚ್‌ಡಿ ಪದವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಚಿಕ್ಕಮಗಳೂರಿನ ಎನ್‌ಆರ್‌ಪುರ ನಿವಾಸಿ ಕೊಪ್ಪ ಸ.ಪ್ರ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ರಿಝ್ವಾನಾ ಬೇಗಂ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ರಿಝ್ವಾನಾ ಬೇಗಂ ಅವರ ಎ ಸ್ಟಡಿ ಆನ್ ಬ್ರಾಂಡ್ ಪೊಝಿಶನಿಂಗ್ ಆಫ್ ಸೆಲೆಕ್ಟಡ್ ಅಪ್ಪಾರಲ್ ಬ್ರಾಂಡ್ಸ್ ಇನ್ ಕರ್ನಾಟಕ ಎಂಬ ವಿಷಯದಲ್ಲಿ ಸಲ್ಲಿಸಿದ ಪ್ರಬಂಧಕ್ಕೆ ಪಿ.ಎಚ್‌ಡಿ ಪದವಿ ಲಭಿಸಿದೆ. ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಅಸೋಸಿಯೇಟ್ ಪ್ರೋ| ಡಾ.ಕೆ ಎಸ್ ಸರಳಾ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ಮಂಡಿಸಿದ್ದಾರೆ.
ಇವರು ಯುನೈಟೆಡ್ ಇಂಡಿಯಾ ಇನ್ಸೂರೇನ್ಸ್ ಕಂಪೆನಿ ಬೆಳ್ತಂಗಡಿ ಇದರ ಆಡಳಿತಾಧಿಕಾರಿ ಶೇಕುಂಞಿ ಇವರ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.