ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಾರಂಭ.

 ಮಚ್ಚಿನ : ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಮೇಷ ಜಾತ್ರೆಯು ಎ.24 ರಂದು ಪ್ರಾರಂಭಗೊಂಡಿತು.
ಎ.24 ರಂದು ಸೀಯಾಳ ಅಭಿಷೇಕ, ಧ್ವಜಾರೋಹಣ, ಉತ್ಸವ, ವಸಂತ ಪೂಜೆ ನಡೆದಿದೆ ಎಂದು ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ| ಯಂ ಹರ್ಷ ಸಂಪಿಗೆತ್ತಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.