ಧರ್ಮಸ್ಥಳಕ್ಕೆ ಟ್ರಾಕ್ಟರ್ ಕೊಡುಗೆ.

ಉಜಿರೆ: ಪ್ರತಿಷ್ಠಿತ ಮಹೇಂದ್ರ ಮತ್ತು ಮಹೇಂದ್ರ ಕಂಪೆನಿಯವರು ಬೆಂಗಳೂರಿನ ಖ್ಯಾತ ವಾಸ್ತು ತಜ್ಞರಾದ ದೈವಜ್ಞ ಕೆ.ಎನ್. ಸೋಮಯಾಜಿ ಮೂಲಕ ಧರ್ಮಸ್ಥಳಕ್ಕೆ ಟ್ರಾಕ್ಟರ್ ಕೊಡುಗೆಯಾಗಿ ಅರ್ಪಿಸಿದರು.
ಧರ್ಮಸ್ಥಳದಲ್ಲಿ ಎ.22 ರಂದು  ಹೆಗ್ಗಡೆಯವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಟ್ರಾಕ್ಟರ್ ಹಸ್ತಾಂತರಿಸಲಾತು.
ಕಂಪೆನಿಯ ಉಪಾಧ್ಯಕ್ಷ ಮುಂಬೈಯ ಕೆ.ಜಿ. ಶೆಣೈ, ಹಿರಿಯ ಮಹಾ ಪ್ರಬಂಧಕ ಅಭಯ ದೀಕ್ಷಿತ್, ಉಪ ಮಹಾ ಪ್ರಬಂಧಕ ಗಿರೀಶ್ ಕಾಳೆ, ಶಿವರಾಮನ್ ಮತ್ತು ಬಿ. ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.