ಹರೀಶ್ ಪೂಂಜ ನಾಮಪತ್ರ ಸಲ್ಲಿಕೆ: ಕಿಕ್ಕಿರಿದ ಕಾರ್ಯಕರ್ತರ ಮೆರವಣಿಗೆ.

ಬೆಳ್ತಂಗಡಿ: ಭಾ.ಜ.ಪ ಅಭ್ಯರ್ಥಿ ಹರೀಶ್ ಪೂಂಜ ರವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬೆಳ್ತಂಗಡಿ ಸಂತೆಕಟ್ಟೆಯಿಂದ ಮಿನಿ ವಿಧಾನ ಸೌಧಧ ವರೆಗೆ ಅಪಾರ ಜನಸಾಗರದೊಂದಿಗೆ  ಕಾರ್ಯಕರ್ತರ  ಮೆರವಣಿಗೆ ಸಾಗಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.