HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಭಾರತೀಯ ಜನತಾ ಪಾರ್ಟಿ ಚುನಾವಣಾ ಕಾರ್ಯಾಲಯ ಉದ್ಘಾಟನೆ.

 ಬೆಳ್ತಂಗಡಿ: ಭಾ.ಜ.ಪ ಕಛೇರಿ ಬಳಿಯಲ್ಲಿರುವ ಉಡುಪಿ ಹೋಟೆಲ್ ಕಾಂಪ್ಲೆಕ್ಸ್‌ನಲ್ಲಿ ಬಿಜೆಪಿ ಚುನಾವಣಾ ಕಾರ್ಯಲಯವನ್ನು ಭಾರತೀಯ ಜನತಾ ಪಾರ್ಟಿ ಹಿರಿಯ ಕಾರ್ಯಕರ್ತ ಹಾಗೂ ನ್ಯಾಯವಾದಿ ನೇಮಿರಾಜ ಶೆಟ್ಟಿ ಯವರು ಎ.23 ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿಯಾದ ಹರೀಶ್ ಪೂಂಜ, ಬೆಳ್ತಂಗಡಿ ತಾಲೂಕು ಪ್ರಮುಖ್ ಕುಶಾಲಪ್ಪ ಗೌಡ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ್, ಪ್ರಭಾಕರ್ ಉಪ್ಪಡ್ಕ, ಜಿಲ್ಲಾ ಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಲಾಲ ಜಿ.ಪಂ. ಸದಸ್ಯರಾದ ಸೌಮ್ಯಲತಾ ಜಯಂತ್ ಗೌಡ, ನಗರ ಶಕ್ತಿ ಕೇಂದ್ರದ ಶಂಕರ್ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಶಾರದಾ ಆರ್. ರೈ, ಬೆಳ್ತಂಗಡಿ ಉದ್ಯಮಿ ವಿಠಲ್ ಭಟ್, ಶಂಕರ ಶೆಟ್ಟಿ ಗರ್ಡಾಡಿ, ಗಣೇಶ್ ನ್ಯಾಯವಾದಿ, ಮಹಾಬಲ ಗೌಡ, ಹರೀಶ್ ಸಾಲಿಯಾನ್ ನಾವೂರು, ರತ್ನಾಕರ ಪೂಜಾರಿ ಬಲ್ಪುಂಜ, ಕೃಷ್ಣಪ್ಪ ಗುಡಿಗಾರ್, ರತ್ನಾಕರ ಬುಣ್ಣಾನ್, ರಾಮ್‌ಪ್ರಸಾದ್ ಮರೋಡಿ ವೇಣೂರು, ಭಜರಂಗದಳ ಸಂಚಾಲಕ ನಾರಾವಿ ಪಂಚಾಯತ್ ಮಾಜಿ ಅಧ್ಯಕ್ಷ ಡಾಕಯ್ಯ ಪೂಜಾರಿ, ಮಹಾಬಲ ಶೆಟ್ಟಿ ಲಾಲ, ಮುತ್ತಣ್ಣ ಪೂಂಜ, ನಳಿನ್ ಪೂಂಜ, ಧರ್ಮಸ್ಥಳ ಜಿ.ಪಂ ಸದಸ್ಯ ಕೊರಗಪ್ಪ ನಾಕ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.