ಎ.27 ಧರ್ಮಸ್ಥಳಕ್ಕೆ ರಾಗಾ. Posted by Suddi_blt Date: April 23, 2018 in: ಕಾರ್ಯಕ್ರಮಗಳು, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ಮುಖ್ಯ ವರದಿ, ರಾಜಕೀಯ, ರಾಜ್ಯ ಸುದ್ದಿ, ವರದಿ, ವಿಶೇಷ ಸುದ್ದಿ, ಸಮಾರಂಭ, ಸಾಮಾನ್ಯ Leave a comment 70 Views ಬೆಳ್ತಂಗಡಿ : ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎ.27 ರಂದು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ ಬಂಟ್ವಾಳದಲ್ಲಿ ಪ್ರಚಾರ ನಡೆಸಿ ಹೆಲಿಕ್ಯಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಬಂದು 1.20 ರಿಂದ 1.50 ರವರೆಗೆ ತಮ್ಮ ಪಕ್ಷದ ಮತಪ್ರಚಾರ ಕೈಗೊಳ್ಳಲಿದ್ದಾರೆ. Ad Here: x