ಮೇ 12 ರಂದು ಸಂಜೆ 6.00 ಗಂಟೆವರೆಗೂ ಮತದಾನ.

 ಮೇ 12 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನ ವೇಳೆಯನ್ನು 1.00 ಗಂಟೆ ವಿಸ್ತರಿಸಲಾಗಿದೆ.
ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ ನಡೆಯಬೇಕಿದ್ದ ಮತದಾನವನ್ನು  ಬಿಸಿಲಿನ ಕಾರಣಕ್ಕೆ ಸಂಜೆ 6.00 ಗಂಟೆವರೆಗೂ ವಿಸ್ತರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.