ಕುರಾಯ ಶ್ರೀ ಸದಾಶಿವ ದೇವಸ್ಥಾನದ ಜಾತ್ರಾ ಮಹೋತ್ಸವ.

 ಬಂದಾರು: ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವವು ಎ. 2 ರಿಂದ ಎ.10 ರವರೆಗೆ ಜರುಗಿತು.
ಎ.2 ರಂದು ಪ್ರತಿಷ್ಠಾ ಮಹೋತ್ಸವ ಧ್ವಜಾರೋಹಣ, ನಿತ್ಯಬಲಿ, ಧಾರ್ಮಿಕ ಸಭೆ, ದುರ್ಗಾಪೂಜೆ ಮತ್ತು ರಂಗಪೂಜೆ ನಡೆಯಿತು. ಎ. 6 ರಂದು ಉತ್ಸವ ಬಲಿ, ಕೆರೆಪೂಜೆ, ಎ. 8 ರಂದು ದರ್ಶನ ಬಲಿ, ರಕ್ತೇಶ್ವರಿ ದೈವದ ನೇಮೋತ್ಸವ, ರಥೋತ್ಸವ, ಶಯನೋತ್ಸವ ಜರುಗಿತು. ಎ. 9 ರಂದು ಕವಾಟೋದ್ಘಾಟನೆ, ಪಿಲಿಚಾಮುಂಡಿ ದೈವದ ನೇಮೋತ್ಸವ ಶ್ರೀ ದೇವರ ಅವಭೃತ ಸ್ಥಾನ, ಧ್ವಜಾವರೋಹಣ ನಡೆಯಿತು.
ರಾತ್ರಿ ಶ್ರೀ ಕಟೀಲು ಮೇಳದವರಿಂದ ದಶಾವತಾರ ಕಥಾಭಾಗ ಯಕ್ಷಗಾನ ಬಯಲಾಟ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.