ಕಾರ್ಯತ್ತಡ್ಕ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ.

 ಕಾಯರ್ತ್ತಡ್ಕ: ಕಾರ್ಯತ್ತಡ್ಕ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾ.31 ಹಾಗೂ ಎ.1 ರಂದು ಕಾಯರ್ತ್ತಡ್ಕ ಶಾಲಾ ಮೈದಾನದಲ್ಲಿ ಜರುಗಿತು. ಈ ಪಂದ್ಯಾಟದಲ್ಲಿ ವಲಯದ ೮ ತಂಡಗಳು ಭಾಗವಹಿಸಿದ್ದವು. ಫ್ರೆಂಡ್ಸ್ ಕ್ರಿಕೆಟರ್ ಮೇಲಿನಡ್ಕ ತಂಡವು ಪ್ರಥಮ ಸ್ಥಾನ, ಕೋಟಿ ಚೆನ್ನಯ ಪುದುವೆಟ್ಟು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಆರೆಂಜ್ ಕಪ್‌ನ್ನು ಸೇಸಪ್ಪ (ಕೋಟಿ ಚೆನ್ನಯ ತಂಡ) ಹಾಗೂ ಪರ್ಪಲ್ ಕಪ್‌ನ್ನು ರಾಜೇಶ್ ಎಮ್.ವಿ (ಕೋಟಿ ಚೆನ್ನಯ ತಂಡ) ಪಡೆದುಕೊಂಡರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅಮಲ್‌ಜಿತ್ (ಫ್ರೆಂಡ್ಸ್ ಕ್ರಿಕೆಟರ್‍ಸ್ ಮೇಲಿನಡ್ಕ) ಇವರು ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.