HomePage_Banner_
HomePage_Banner_

ಧರ್ಮಸ್ಥಳ ದರೋಡೆ ಪ್ರಕರಣದ ಆರೋಪಿಗಳ ಬಂಧನ.

 ಧರ್ಮಸ್ಥಳ: ಧರ್ಮಸ್ಥಳ-ಕೆದಿಲ-ಇಚ್ಲಂಪಾಡಿ ಪ್ರದೇಶಗಳಲ್ಲಿ ದರೋಡೆ ನಡೆಸಿದ ಕೇರಳ ಮೂಲದ ಇಲ್ಯಾಸ್ ಮತ್ತು ನೆಲ್ಸನ್ ಎಂಬ ಇಬ್ಬರು ದರೋಡೆಕೋರರನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಂದ ಕುಮಾರ್ ನೇತೃತ್ವದ ಅಪರಾಧ ಪತ್ತೆ ತಂಡ ಶೇ.100 ಚಿನ್ನಾಭರಣವನ್ನು ವಶಪಡಿಸಿ ಸಾಧನೆ ಮೆರೆದಿದೆ. ಪೊಲೀಸ್ ಸಿಬ್ಬಂದಿಗಳಾದ ಹರೀಶ್ಚಂದ್ರ, ಶೇಖರ ಗೌಡ, ಪ್ರವೀಣ್ ರೈ, ಇರ್ಷಾದ್, ಜಗದೀಶ್, ಶ್ರೀಧರ ಸಿ.ಎಸ್, ದಿವಾಕರ, ಸಂಪತ್, ನಾರಾಯಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.