ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಹೊಸಮಠ

ಪ್ರಕಾಶ್ ಹೊಸಮನೆ ಶ್ರೀನಿವಾಸ ಉಪಾಧ್ಯಾಯ ಯಶೋಧರ  ಗಣೇಶ್ ಕೋಟ್ಯಾನ್ ಬಾಲಕೃಷ್ಣ ಗೌಡ ಶ್ರೀಮತಿ ಶಾರದಾ

ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ ಹೊಸಮಠ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾತಿಗೊಂಡ 6 ಮಂದಿ ಆಡಳಿತ ಮಂಡಳಿ ಸದಸ್ಯರಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಇತರ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾಗಿ ಅರ್ಚಕ ಶ್ರೀನಿವಾಸ ಉಪಾಧ್ಯಾಯ, ಯಶೋಧರ ಚಾರ್ಮಾಡಿ, ಗಣೇಶ್ ಕೋಟ್ಯಾನ್ ಗಾಂಧಿನಗರ, ಬಾಲಕೃಷ್ಣ ಗೌಡ ಅಡಿಮಾರ್, ಶ್ರೀಮತಿ ಶಾರದಾ ಅಣಿಯೂರು ಇವರುಗಳು ಆಯ್ಕೆಯಾಗಿರುತ್ತಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.