ಅಶ್ವಥ್ ಹೆಗ್ಡೆ ಬಳಂಜ ರವರಿಗೆ ಯಂಗ್ ಬಿಸ್‌ನೆಸ್ ಮ್ಯಾನ್ ಆಫ್ ದಿ ಇಯರ್ ಅವಾರ್ಡ್.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ಬೆಳ್ತಂಗಡಿ: ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆ ಬಳಂಜ ಇವರು ಸ್ಪಂದನ ಟಿವಿ ಪ್ರಸ್ತುತ ಪಡಿಸುವ ಪ್ರತಿಷ್ಠಿತ ಸ್ಪಂದನ ಬಿಸ್‌ನೆಸ್ ಅವಾರ್ಡ್ಸ್-2017-ಪಡೆದುಕೊಂಡಿದ್ದಾರೆ. ಫೋರ್ಬ್ಸ್ ಏಷ್ಯಾ ಮತ್ತು ಇಂಡಿಯಾದ ಟಾಪ್ 30 ಯಂಗ್ ಬಿಸ್‌ನೆಸ್ ಮ್ಯಾನ್ ಪಟ್ಟಿಯಲ್ಲಿ ಮಿಂಚಿದ್ದ ಇವರು ಝೀ ಟಿ.ವಿ ಯ ಐಕಾನ್ ಆಫ್ ದಿ ಇಯರ್ ಅವಾರ್ಡ್-2017 ಪಡೆದಿದ್ದರು.
ಇತ್ತೀಚಿಗೆ ನಮ್ಮ ಬೆಂಗಳೂರ್ ಅವಾರ್ಡ್ಸ್ ಟಾಪ್ 5 ಸ್ಥಾನವನ್ನು ಅಲಂಕರಿಸಿದ ಇವರಿಗೆ ಇದೀಗ ಸ್ಪಂದನ ಟಿವಿ ಯಂಗ್ ಬಿಸ್‌ನೆಸ್ ಮ್ಯಾನ್ ಆಫ್ ದಿ ಇಯರ್ -2017 ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಕರ್ನಾಟಕ ಬ್ಯಾಂಕ್ ಮುಖ್ಯಸ್ಥ ಮಹಾಬಲೇಶ್ವರ ರಾವ್ ಪ್ರಧಾನ ಮಾಡಿದರು. ಸ್ಕಡ್ಚ್ಚ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಅದಾನಿ ಗ್ರೂಪ್ ಕಿಶೋರ್ ಆಳ್ವ, ವಿಲಾಸ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.