ಅಂತರ್ ಕಾಲೇಜು ವಿವಿ ಮಟ್ಟದ ಕ್ರೀಡಾಕೂಟ : ಪ್ರಸನ್ನ ಶಿಕ್ಷಣ ಮಹಾವಿದ್ಯಾಲಯ ರನ್ನರ್ಸ್

ಲಾಯಿಲ : ಮಂಗಳೂರು ವಿಶ್ವ ವಿದ್ಯಾನಿಲಯದ ಬಿ.ಇಡಿ 2018 ನೇ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಪ್ರಸನ್ನ ಶಿಕ್ಷಣ ಮಹಾವಿದ್ಯಾಲಯವು ಚಾಂಪಿಯನ್ ಶಿಫ್‌ನ ರನ್ನರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
100 ಮೀ ಓಟ, 100 x 4 ರಿಲೇಯಲ್ಲಿ ಪ್ರಥಮ ಹಾಗೂ 800 ಮೀ ಓಟ, ಕಬ್ಬಡಿ ಮತ್ತು ವಾಲಿಬಾಲ್‌ನಲ್ಲಿ ದ್ವೀತಿಯ ಸ್ಥಾನವನ್ನು ಪಡೆದು ಹುಡುಗರ ವಿಭಾಗದಲ್ಲಿ ರನ್ನರ್ಸ್ ಮತ್ತು ಓವರ್‌ಆಲ್ ಚಾಂಪಿಯನ್‌ಶಿಫ್‌ನಲ್ಲಿ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಡಾ| ಪರಮೇಶ್ವರ ಮಸಾಲವಾಡ ಹಾಗೂ ಬೋಧಕ ಸಿಬ್ಬಂದಿಗಳು ಸಲಹೆ ಮಾರ್ಗದರ್ಶನ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.