ತಾಲೂಕು ಬಂಟರ ಯಾನೆ ನಾಡವರ ಸಂಘ ಅಧ್ಯಕ್ಷರಾಗಿ ಎಸ್. ಜಯರಾಮ ಶೆಟ್ಟಿ

Advt_NewsUnder_1
Advt_NewsUnder_1

  ಜಯರಾಮ ಶೆಟ್ಟಿ  ಎಚ್ ಪ್ರಕಾಶ್ ಶೆಟ್ಟಿ  ವಿಠಲ ಶೆಟ್ಟಿ   ಟಿ.ಕೃಷ್ಣ ರೈ   ವಸಂತ ಶೆಟ್ಟಿ

  ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ 2018-20ರ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ವಿಜಯ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಸ್. ಜಯರಾಮ ಶೆಟ್ಟಿ ಎ.7 ರಂದು ಜರಗಿದ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎಚ್.ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ವಿಠಲ ಶೆಟ್ಟಿ ಉಜಿರೆ, ಜೊತೆಕಾರ್ಯದರ್ಶಿಯಾಗಿ ವಸಂತ ಶೆಟ್ಟಿ, ಕೋಶಾಧಿಕಾರಿಯಾಗಿ ಟಿ. ಕೃಷ್ಣ ರೈ ಸಬರಬೈಲು ಆಯ್ಕೆಯಾದರು. ಬಂಟರ ಸಂಘದ ಆರು ವಲಯದ ನಿರ್ದೇಶಕರುಗಳಾದ ರಘುರಾಮ ಶೆಟ್ಟಿ ಸಾಧನ ಉಜಿರೆ, ಉಮೇಶ್ ಶೆಟ್ಟಿ ಉಜಿರೆ, ಜಯಂತ ಶೆಟ್ಟಿ ಕುಂಠಿನಿ, ಪುಪ್ಪಾವತಿ ಆರ್.ಶೆಟ್ಟಿ ಉಜಿರೆ, ಬಿ.ರಾಮಣ್ಣ ಶೆಟ್ಟಿ ಜೈನ್‌ಪೇಟೆ, ಬಿ.ವಿಠಲ ಶೆಟ್ಟಿ ಬೊಳ್ಳೊಟ್ಟು, ಟಿ.ಆರ್ ಅಡ್ಯಂತ್ತಾಯ ಬೆಳ್ತಂಗಡಿ, ಸುರೇಶ್ ಶೆಟ್ಟಿ ಲಾಲ, ಶ್ರೀಮತಿ ವಿಜಯಾ ಬಿ.ಶೆಟ್ಟಿ ಉಜಿರೆ, ದಯಾನಂದ ಶೆಟ್ಟಿ ಯೈಕುರಿ, ಪುರಂದರ ಶೆಟ್ಟಿ ಪಾಡ್ಯಾರು, ರಾಜು ಶೆಟ್ಟಿ ಬೆಂಗತ್ಯಾರು, ಮೀನಾಕ್ಷಿ ಶೆಟ್ಟಿ ಬದ್ಯಾರ್, ವಾರಿಜ ಎಲ್.ಎನ್ ಶೆಟ್ಟಿ ಮುಂಡಾಡಿಗುತ್ತು, ಉದಯ ಕುಮಾರ್ ಮೇಲಾಂಟ ಕಣಿಯೂರು, ನವೀನ್ ರೈ ಪೊರ್ಕಳ, ಸೇಸಪ್ಪ ರೈ ಕೊರಿಂಜ, ಶ್ರೀಮತಿ ಆಶಾಲತಾ ರೈ ಪುತ್ತಿಲ, ಎಂ.ಜಯರಾಮ ಭಂಡಾರಿ ಅಜಿಕುರಿ ಧರ್ಮಸ್ಥಳ, ಶ್ರೀಮತಿ ಸಾರಿಕ ಡಿ. ಶೆಟ್ಟಿ ಧರ್ಮಸ್ಥಳ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.