ಓಡಿಲ್ನಾಳ ಕರ್ನಂತೋಡಿ ನಿವಾಸಿ ಗೆಳೆಯ ಗೌಡ ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಓಡಿಲ್ನಾಳ : ಪಣೆಜಾಲು- ಕರ್ನಂತೋಡಿ ನಿವಾಸಿ ಗೆಳೆಯ ಗೌಡ(6೦.ವ) ಹೃದಯಾಘಾತದಿಂದ ಎ.6 ರಂದು ನಿಧನ ಹೊಂದಿದ್ದಾರೆ. ಪತ್ನಿ ಪುಷ್ಪರವರಿಗೆ ಹೃದಯಾಘಾತವಾದಾಗ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ  ಪತಿ ಗೆಳೆಯಗೌಡರಿಗೆ  ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಪುಷ್ಪ,  ಎರಡು ಗಂಡು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.