ನಾಲ್ಕೂರು: ಕಂಚಿನಡ್ಕ ಕ್ಷೇತ್ರದಲ್ಲಿ ಆಶ್ಲೇಷ ಬಲಿ, ಕಲಶಾಭಿಷೇಕ ಪರ್ವ ಸಂಕ್ರಾಂತಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ನಾಲ್ಕೂರು: ಶ್ರೀ ನಾಗಬ್ರಹ್ಮ ಮೂಜಿಲ್ನಾಯ ಕ್ಷೇತ್ರ ಕಂಚಿನಡ್ಕ ನಾಲ್ಕೂರು ಇಲ್ಲಿ ಕಂರ್ಬಿತ್ತಿಲುಮನೆ ನಾಲ್ಕೂರಿನ ಶ್ರೀಮತಿ ಗಿರಿಜಾ ಮತ್ತು ನಾರಾಯಣ ಶೆಟ್ಟಿ ಹಾಗೂ ತುಮಕೂರು ಉದ್ಯಮಿ ಹರೀಶ್ ಶೆಟ್ಟಿಯವರು ಸೇವಾ ರೂಪದಲ್ಲಿ ವಿಶೇಷ ಪೂಜೆಯನ್ನು ಎ.5 ರಂದು ನೆರವೇರಿಸಿದರು.
ಬೆಳಿಗ್ಗೆ ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ ಹಾಗೂ ಮಹಾಪೂಜೆ, ಮೂಜುಲ್ನಾಯ ಸನ್ನಿಧಿಯಲ್ಲಿ ನವಕ ಪ್ರಧಾನ, ಕಲಶಾಭಿಷೇಕ, ಪರ್ವಸಂಕ್ರಾಂತಿ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಊರ ಪರವೂರ ನೂರಾರು ಭಕ್ತರು ಭಾಗವಹಿಸಿದ್ದರು.ರಾತ್ರಿ ಪರಿವಾರ ಸಹಿತ ಮೂಜುಲ್ನಾಯ ದೈವಗಳಿಗೆ ಸಿರಿ ಸಿಂಗಾರದ ನೇಮೋತ್ಸವವು ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.