ಕರಾಯ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ:  ಬೆಳ್ತಂಗಡಿ-  ಉಪ್ಪಿನಂಗಡಿ ಮಧ್ಯೆ  ಕರಾಯ ಎಂಬಲ್ಲಿ ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ  ದ್ವಿಚಕ್ರ ವಾಹನ ಸವಾರ  ಸ್ಥಳೀಯ ನಿವಾಸಿ   ಚಂದ್ರಶೇಖರ್  ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.