HomePage_Banner_
HomePage_Banner_
HomePage_Banner_

ಶಿರ್ಲಾಲು: ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Advt_NewsUnder_1

ಶಿರ್ಲಾಲು:  ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನ ಶಿರ್ಲಾಲು ಇಲ್ಲಿನ  ವರ್ಷಾವಧಿ ಜಾತ್ರಾ ಮಹೋತ್ಸವ ಮಾ.22 ರಂದು ನಡೆಯಿತು. ರಾತ್ರಿ ದೈವಸ್ಥಾನಕ್ಕೆ ಭಂಡಾರ ಬಂದು ದೈವಗಳಿಗೆ ನೇಮೋತ್ಸವ ಜರುಗಿತು. ರಾತ್ರಿ ಧಾರ್ಮಿಕ ಸಭೆಯು ನಡೆಯಿತು. ಊರ ಪರವೂರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.