ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಾರ್ಷಿಕ ಬ್ರಹ್ಮಕಲಶದ ನಿಮಿತ್ತ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸ

Advt_NewsUnder_1
Advt_NewsUnder_1


ಧರ್ಮಸ್ಥಳ
ಶ್ರೀ ಕ್ಷೇತ್ರ  ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಾರ್ಷಿಕ ಬ್ರಹ್ಮಕಲಶದ ನಿಮಿತ್ತ ದೇವರ ದರ್ಶನದ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಮಾ.16 ಮತ್ತು ಮಾ.17 ರಂದು ಬೆಳಿಗ್ಗೆ  6.30 ರಿಂದ ಮದ್ಯಾಹ್ನ2.30 ರವರೆಗೆ ಹಾಗೂ ಸಂಜೆ 5.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಗರ್ಭಗುಡಿಯ ಆವರಣದಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ. ಮಾ.18 ರಂದು ಬೆಳಿಗ್ಗೆ 8.00 ರಿಂದ ಮದ್ಯಾಹ್ನ 12 .00 ಗಂಟೆಯವರೆಗೆ ಹೊರಾಂಗಣದಿಂದ ಮಾತ್ರ ದೇವರ ದರ್ಶನಕ್ಕೆ  ಅವಕಾಶವಿದೆ. ಮಾ.18 ರಂದು ಮದ್ಯಾಹ್ನ 12.00  ಗಂಟೆಯವರೆಗೆ ವಿಶೇಷ ದರ್ಶನ  ಇರುವುದಿಲ್ಲ.

ಮಾ.18 ರಂದು ಮದ್ಯಾಹ್ನ 12.00 ಗಂಟೆಯ ನಂತರ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸವಿರುವುದಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.