ಬೂಡುಜಾಲು ಉಳ್ಳಾಲ್ತಿ ಅಮ್ಮನವರು ಮತ್ತು ನಾಡದೈವ ದೈವಸ್ಥಾನದಲ್ಲಿ ದೊಂಪದಬಲಿ ಜಾತ್ರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಿಡ್ಲೆ: ಬೂಡುಜಾಲು ಉಳ್ಳಾಲ್ತಿ ಅಮ್ಮನವರು ಮತ್ತು ನಾಡ ದೈವದ ವರ್ಷಾವಧಿ ಸೊಣ ನಡಾವಳಿಯು ದೈವಗಳ ಬೀಡಿನಲ್ಲಿ ಮಾ.14 ರಂದು ಹಾಗೂ ಮಠಂತಿಮಾರಿನಲ್ಲಿ ದೊಂಪದಬಲಿ ಜಾತ್ರೆ ಮಾ.15 ರಂದು ನಡೆಯಿತು. ಈ ಸಂದರ್ಭದಲ್ಲಿ  ದೈವಗಳ ಮೊಕ್ತೇಸರರು , ಆಡಳಿತ ಸದಸ್ಯರುಗಳು, ಊರ ಹಾಗೂ ಪರವೂರ ಗ್ರಾಮಸ್ಥರು ಆಗಮಿಸಿ ದೈವದ ಕೃಪೆಗೆ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.