HomePage_Banner_
HomePage_Banner_
HomePage_Banner_

ಸರಕಾರಿ ಆಸ್ಪತ್ರೆಗೆ ಇ.ಸಿ.ಜಿ ನೆಬಿಲೈಸರ್ ಕೊಡುಗೆ

ಕೆ.ಎಂ.ಸಿ: ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್ ಚಾಲನೆ

ಮದುವೆ ದಿನ  ಪ್ರದೀಪ್ ನಾಯ್ಕ ದಂಪತಿಯವರು ಸರಕಾರಿ ಪುಂಜಾಲಕಟ್ಟೆ ಇಸಿಜಿ ನೆಬಿಲೈಸರ್ ಕೊಡುಗೆ ನೀಡಿದ್ದು, ಇದನ್ನು ಮಾ.15 ರಂದು  ಕೆ.ಎಂ.ಸಿ  ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್  ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ  ಪುಂಜಾಲಕಟ್ಟೆ ಆಸ್ಪತ್ರೆ  ವೈದ್ಯಾಧಿಕಾರಿಯಾದ ಡಾ|ಸತೀಶ್ ಹಾಗೂ ಸಿಬ್ಬಂದಿ  ವರ್ಗ ಮತ್ತು ಕೆ.ಎಂ.ಸಿ  ಹಾಸ್ಪಿಟಲ್ ಮಾರ್ಕೆಟಿಂಗ್ ವಿಭಾಗದ ಪ್ರದೀಪ್ ನಾಯಕ್ ಮತ್ತು  ಶ್ರೀಮತಿ ವಿದ್ಯಾ  ಉಪಸ್ಥಿತರಿದ್ದರು

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.