ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಪರೀಕ್ಷೆ : ಸಂಗೀತ ನಾವುಳೆಯವರಿಗೆ 3 ಚಿನ್ನ

Advt_NewsUnder_1
Advt_NewsUnder_1
Advt_NewsUnder_1

ಬಂದಾರು : ಒರಿಸ್ಸಾ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸಂಗೀತ ಎಂ.ರವರು ಅತ್ಯುನ್ನತ ಅಂಕ ಪಡೆಯುವುದರೊಂದಿಗೆ ತೇರ್ಗಡೆಯಾಗಿ 3 ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಭುವನೇಶ್ವರದಲ್ಲಿ ನಡೆದ ಘಟಿಕೋತ್ಸ ವದಲ್ಲಿ ಒರಿಸ್ಸಾ ರಾಜ್ಯಪಾಲ ಡಾ. ಸೇನಾಯಂಗಬಾ ಚುಬಾತೋಷಿ ಜಮೀರ್‌ರವರಿಂದ ಇವರು ಪದಕ ಸ್ವೀಕರಿಸಿದರು. ಪ್ರಸ್ತುತ ಇವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದಾರೆ. ಇವರು ಬಂದಾರು ಗ್ರಾಮದ ನಾವುಳೆ ನಿವಾಸಿ ಶಿವಪ್ಪ ಗೌಡ ಮತ್ತು ವಸಂತಿ ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.