HomePage_Banner_
HomePage_Banner_
HomePage_Banner_

ಸವಣಾಲು ಬದ್ರಿಯಾ ಜುಮಾ ಮಸೀದಿಯಲ್ಲಿ ಬಡ ಕುಟುಂಬದ ಸಹೋದರಿಗೆ ಉಚಿತ ವಿವಾಹ ಸಮಾರಂಭ

ಸವಣಾಲಿನ ಮಂಜದಬೆಟ್ಟು ಎಂಬಲ್ಲಿ ವಾಸವಾಗಿರುವ ಹಸನಬ್ಬ ಎಂಬವರ ಮಗಳಾದ ರಸೀನ ಇವರಿಗೆ ಸಾಗರ ತೀರ್ಥಹಳ್ಳಿಯ ಶಫೀಕ್‌ರೊಂದಿಗೆ ಆಡಳಿತ ಸಮಿತಿಯ ಒಪ್ಪಿಗೆಯಂತೆ , ಜಮಾಅತ್ ಸದಸ್ಯರ ಸಹಕಾರಗಳೊಂದಿಗೆ ಮತ್ತು ಇತರ ಊರ ಪರವೂರ ಧಾನಿಗಳ ನೆರವಿನಿಂದ ಉಚಿತವಾಗಿ ಸುಮಾರು ಹತ್ತು ಪವನ್ ಬಂಗಾರವನ್ನು ನೀಡಿ ನಿಕಾಹ್ ಮಾಡಿ ಮದುವೆ ನೆರವೇರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.