ಬೆಳ್ತಂಗಡಿ : ಸ್ಟಾರ್ ಆಫ್ ಗಾನಸಿರಿ Posted by Suddi_blt Date: February 26, 2018 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ಮಾಹಿತಿ, ವರದಿ, ವಿಶೇಷ ಸುದ್ದಿ, ಸಂಘ ಸಂಸ್ಥೆ, ಸಮಾರಂಭ, ಸಾಮಾನ್ಯ Leave a comment 46 Views ಬೆಳ್ತಂಗಡಿ : ಗಾನಸಿರಿ ಕಲಾಕೇಂದ್ರ ಪುತ್ತೂರು ಇದರ ಬೆಳ್ತಂಗಡಿ ಶಾಖೆಯ ವಾರ್ಷಿಕ ಹಬ್ಬದ ಪ್ರಯುಕ್ತ ಕಿರಣ್ ಕುಮಾರ್ ಗಾನಸಿರಿ ನಿರ್ದೇಶನದಲ್ಲಿ ಸ್ಟಾರ್ ಆಫ್ ಗಾನಸಿರಿಯ ಸಂಗೀತ ಕಾರ್ಯಕ್ರಮ ಫೆ. 25ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್ನ ಸಪ್ತಪದಿ ಕಲಾಮಂದಿರದಲ್ಲಿ ನಡೆಯಿತು. Ad Here: x