HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ದಂಪತಿಗಳು ನಡುವೆ ಜಗಳ : ಪತ್ನಿ ಆತ್ಮಹತ್ಯೆ

  ಬೆಳ್ತಂಗಡಿ ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಗ್ರಾನೈಟ್ ಕೆಲಸದ ಮಾಲೀಕರಾದ ವೆಂಕಟೇಶ್ ಅವರ ಮನೆಯ ಸಮೀಪ ಗದಗ ಮೂಲದ ಕೂಲಿ ಕಾರ್ಮಿಕ ಶಂಭುಲಿಂಗ ಹಾಗೂ ಆತನ ಪತ್ನಿ ಜಯಶ್ರೀ ಗ್ರಾನೈಟ್ ಕೆಲಸ ಮಾಡಿಕೊಂಡಿದ್ದು. ಪೆ. 21ರಂದು ದಂಪತಿಗಳು ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ ಕೊನೆಗೆ ಪತ್ನಿ ಜಯಶ್ರೀ(31ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಶವದ ಮರಣೋತ್ತರ ಪರೀಕ್ಷೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿಡಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.