HomePage_Banner_
HomePage_Banner_
HomePage_Banner_

ಮಲೆಕುಡಿಯ ಸಮುದಾಯ ಭವನದ ಉದ್ಘಾಟನೆ

ಬೆಳ್ತಂಗಡಿ : ಮಲೆಕುಡಿಯ ಸಮುದಾಯ ಭವನದ ಉದ್ಘಾಟನಾ ಸಮಾರಂಭವು ಇಂದು(ಫೆ. 17) ನಡೆಯಿತು.
ಉದ್ಘಾಟನೆಯನ್ನು ಶಾಸಕ ವಸಂತ ಬಂಗೇರ ನೆರವೇರಿಸಿದರು. ಕೇಮಾರು ಮಠಾದೀಶರಾದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಮಲೆಕುಡಿಯ ಸಂಘದ ಜಿಲ್ಲಾ ಅಧ್ಯಕ್ಷ ಸಂಜೀವ ಮಲೆಕುಡಿಯ ವಹಿಸಿದ್ದರು.
ಅತಿಥಿಗಳಾಗಿ ಮಮತಾ ಎಂ ಶೆಟ್ಟಿ, ಪ್ರವೀಣ ಕುಮಾರ್, ಸಿ.ಆರ್ ನರೇಂದ್ರ, ಮನೋಹರ ಬಳೆಂಜ, ದಿವ್ಯಜ್ಯೋತಿ, ಶ್ರೀದರ ಈದು, ಯಶೋಧರ ಕುವೆಕಾಡು, ಅಣ್ಣಪ್ಪ ಮಲೆಕುಡಿಯ, ವೀರಪ್ಪ ಕುಡಿಯ ಕೊಜಪ್ಪೆ, ಮೋಹನ್ ಕುಮಾರ್ ಉಪಸ್ಥಿತರಿದ್ದರು. ಮಲೆಕುಡಿಯ ಸಂಘದ ಜಿಲ್ಲಾ ಕಾರ್ಯದರ್ಶಿ, ತಾ.ಪಂ ಸದಸ್ಯ ಜಯರಾಮ ಆಲಂಗಾರು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.