ಅರುವ ಕೊರಗಪ್ಪ ಶೆಟ್ಟಿಯವರಿಗೆ ವಿಶ್ವ ತುಳು ರತ್ನ ಗೌರವ

ಅಳದಂಗಡಿ: ಬಪ್ಪನಾಡು ಯಕ್ಷಗಾನ ಮೇಳದಲ್ಲಿ 6 ದಶಕಗಳಿಂದ ಅತ್ಯಪೂರ್ವವಾದ ಕಲಾಸೈವೆಗೈಯ್ಯುತ್ತಾ ಜನಮಾನಸದಲ್ಲಿ ಗುರುತಿಸಿ ಗೌರವಿಸಲ್ಪಡುತ್ತಿರುವ ಅರುವ ಕೊರಗಪ್ಪ ಶೆಟ್ಟಿ ಅವರು ಯಕ್ಷಗಾನದ ಜೊತೆಗೆ ತುಳು ಭಾಷೆ, ಸಂಸ್ಕೃತಿಗೆ ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ ಮೂಡಬಿದ್ರೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ತನ್ನ 9ನೇ ಸಮ್ಮೇಳನದಲ್ಲಿ ವಿಶ್ವ ತುಳು ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.