HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ : ಹೊರಕಾಣಿಕೆ ಸಮರ್ಪಣೆ

ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಚಾರ್ಮಾಡಿ, ತೋಟತ್ತಾಡಿ, ಪೆರಿಯಡ್ಕ, ಮಿಯ್ಯೂರು, ಬಾಂಜಾರು, ಚಿಬಿದ್ರೆ ಗ್ರಾಮಸ್ಥರಿಂದ ಕಕ್ಕಿಂಜೆಯಿಂದ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯ ಮೂಲಕ ಹೊರಕಾಣಿಕೆ ತರಲಾಯಿತು. ಹೊರಕಾಣಿಕೆಯನ್ನು ಚೆನ್ನಪ್ಪ ಮುಂಡೈಲು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.